ಜೀವನದರ್ಥ !....
ಕಲಿಯಬೇಡ, ಕಳಿಸಬೇಡ !?
ತಿಳಿಯಬೇಡ, ತಿಳಿಸಬೇಡ !?
ಕಾಯಬೇಡ, ಕಾಯಿಸಬೇಡ !?
ಅರಿವುಬೇಡ, ಮರೆವುಬೇಡ !?
ಎನನ್ನು ಪಡೆಯಬೇಡ !?
ಏನನ್ನು ಕೊಡಬೇಡ !?
ಎಲ್ಲವು ಇದ್ದಲ್ಲೇ ಇರಲಿ!!
ಇಲ್ಲಿ ಎಲ್ಲವು ಪ್ರತಿಫಲಾಪೆಕ್ಷಿತವೆ !.....
ಎಲ್ಲವು ಮಾಯವೇ ಎಲ್ಲವು ಕ್ಷಣಿಕವೇ !
ಅರ್ಥ, ಅನರ್ಥಗಳ ಮದ್ಯೆ ಜೀವನ ವ್ಯರ್ಥ !
ಶೂನ್ಯ ಜೀವನವೇ ಮನಸ್ಸಿಗೆ ಆಪ್ತ
ಆತ್ಮಕ್ಕೆ ಶೂನ್ಯವೇ ಪರಮಾಪ್ತ
ಶೂನ್ಯದಲ್ಲಿಡಗಿದೆ ಜೀವನದರ್ಥ !....
ಕಲಿಯಬೇಡ, ಕಳಿಸಬೇಡ !?
ತಿಳಿಯಬೇಡ, ತಿಳಿಸಬೇಡ !?
ಕಾಯಬೇಡ, ಕಾಯಿಸಬೇಡ !?
ಅರಿವುಬೇಡ, ಮರೆವುಬೇಡ !?
ಎನನ್ನು ಪಡೆಯಬೇಡ !?
ಏನನ್ನು ಕೊಡಬೇಡ !?
ಎಲ್ಲವು ಇದ್ದಲ್ಲೇ ಇರಲಿ!!
ಇಲ್ಲಿ ಎಲ್ಲವು ಪ್ರತಿಫಲಾಪೆಕ್ಷಿತವೆ !.....
ಎಲ್ಲವು ಮಾಯವೇ ಎಲ್ಲವು ಕ್ಷಣಿಕವೇ !
ಅರ್ಥ, ಅನರ್ಥಗಳ ಮದ್ಯೆ ಜೀವನ ವ್ಯರ್ಥ !
ಶೂನ್ಯ ಜೀವನವೇ ಮನಸ್ಸಿಗೆ ಆಪ್ತ
ಆತ್ಮಕ್ಕೆ ಶೂನ್ಯವೇ ಪರಮಾಪ್ತ
ಶೂನ್ಯದಲ್ಲಿಡಗಿದೆ ಜೀವನದರ್ಥ !....
- ಶೂಜ್ಞ
No comments:
Post a Comment