'ಕಾಣದ ತೀರ'
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ
ಕನಸಾಗಿಯೋ ಕಥೆಯಾಗಿಯೋ
ನೀನುಳಿದಿರುವೆ
ಈ ಜನ್ಮಕೆ
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ !...
ನನ್ನಲ್ಲಿರುವ ನೀನೆ ನಾನಾಗಿದ್ದಿನಿ
ನಿನ್ನಲ್ಲಿರುವ ನಾನೇ ನೀನಾಗಿದ್ದಿ
ಕೇಳಿದಿಯಾ ಈ ವಿಸ್ಮಯ
ಯಾರಾದರು ಹೇಳಿದರಾ
ನೀನು ನನಗೆ ಸೇರಿದವಳೆಂದು
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ! ....
ಆಕಾಶದ ಮಲ್ಲಿಗೆ ನೀನಾಗಿರುವೆ
ನಿನ್ನ ನೀಲಿ ಬಣ್ಣ ನಾನಾಗಿರುವೆ
ಒಂದಾಗುವುದು ಕನಸೇ !
ಕನಸಲ್ಲೇ ಒಂದಾಗೋಣವೆ !!
ಅದಕೆ ನಾನು ನೀನು ಸಾಕ್ಷಿಗಳಗೊನವೇ !!!
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ
ಕನಸಾಗಿಯೋ ಕಥೆಯಾಗಿಯೋ
ನೀನುಳಿದಿರುವೆ
ಈ ಜನ್ಮಕೆ !.......
- ಶೂಜ್ಞ
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ
ಕನಸಾಗಿಯೋ ಕಥೆಯಾಗಿಯೋ
ನೀನುಳಿದಿರುವೆ
ಈ ಜನ್ಮಕೆ
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ !...
ನನ್ನಲ್ಲಿರುವ ನೀನೆ ನಾನಾಗಿದ್ದಿನಿ
ನಿನ್ನಲ್ಲಿರುವ ನಾನೇ ನೀನಾಗಿದ್ದಿ
ಕೇಳಿದಿಯಾ ಈ ವಿಸ್ಮಯ
ಯಾರಾದರು ಹೇಳಿದರಾ
ನೀನು ನನಗೆ ಸೇರಿದವಳೆಂದು
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ! ....
ಆಕಾಶದ ಮಲ್ಲಿಗೆ ನೀನಾಗಿರುವೆ
ನಿನ್ನ ನೀಲಿ ಬಣ್ಣ ನಾನಾಗಿರುವೆ
ಒಂದಾಗುವುದು ಕನಸೇ !
ಕನಸಲ್ಲೇ ಒಂದಾಗೋಣವೆ !!
ಅದಕೆ ನಾನು ನೀನು ಸಾಕ್ಷಿಗಳಗೊನವೇ !!!
ಯಾವ ನಾವೇ ಯಾವ ತೀರವೋ
ಯಾವ ಸ್ನೇಹ ಯಾವ ಜನ್ಮದ ವರವೋ
ಕನಸಾಗಿಯೋ ಕಥೆಯಾಗಿಯೋ
ನೀನುಳಿದಿರುವೆ
ಈ ಜನ್ಮಕೆ !.......
- ಶೂಜ್ಞ
No comments:
Post a Comment