"ಮುಂಜಾವಿನ ಕವನ" ೧1
ಜಗದ ಮುಸುಕುಗಳ ತೆಗೆದು
ಮನದ ಬಿರುಕುಗಳ ಒರೆಸಿ
ನಿತ್ಯ ನೂತನ ಜೀವ ತುಂಬಿ
ಈ ಜೀವ ಜಗವ ಬೆಳಗಿಸೋ
ಅನಂತ ವರ್ಣಗಳಲಾಂಕಾರಣೆ
ಸುಂದರ, ಸುಂದರ, ಬಹು ಸುಂದರ
ಕವಿ ಮನಗಳ ಜನನವೇ
ನಿನ್ನ ಆಗಮನ
ನಿಲ್ಲದು, ನಿಲ್ಲದು
ಈ ಮುಂಜಾವಿನ ಕವನ ...!
- ಶೂಜ್ಞ
ಜಗದ ಮುಸುಕುಗಳ ತೆಗೆದು
ಮನದ ಬಿರುಕುಗಳ ಒರೆಸಿ
ನಿತ್ಯ ನೂತನ ಜೀವ ತುಂಬಿ
ಈ ಜೀವ ಜಗವ ಬೆಳಗಿಸೋ
ಅನಂತ ವರ್ಣಗಳಲಾಂಕಾರಣೆ
ಸುಂದರ, ಸುಂದರ, ಬಹು ಸುಂದರ
ಕವಿ ಮನಗಳ ಜನನವೇ
ನಿನ್ನ ಆಗಮನ
ನಿಲ್ಲದು, ನಿಲ್ಲದು
ಈ ಮುಂಜಾವಿನ ಕವನ ...!
- ಶೂಜ್ಞ
No comments:
Post a Comment