. " ಆತ್ಮವೇ, ಓ ನನ್ನ ಆತ್ಮವೇ"
ಆತ್ಮವೇ, ಓ ನನ್ನ ಆತ್ಮವೇ
ಆನೇಕ ವಸಂತಗಳ ಸಿಹಿ - ಕಹಿಗಳ
ನೆರಳಲಿ ನೀ ಮಿಂದೆ
ಆದರೆ ಅವ್ಯಾವು ನಿನ್ನ
ಮನದಿಂಗಿತ ಅರ್ಥೈಸಲಿಲ್ಲ ...!
ಆತ್ಮವೇ, ಓ ನನ್ನ ಆತ್ಮವೇ
ಎಷ್ಟೋ ಸುಖ - ದುಃಖಗಳ
ನೀ ಸುಖಿಸಿ - ಸಹಿಸಿದೆ
ಇಲ್ಲಿ ಎಲ್ಲವೂ ನೀನೆ ಆದರೂ
ನೀ ಅನ್ವೇಶಿಸುತ್ತಿದ್ದೆ
ನಿನ್ನ ಮನದಿಂಗಿತ ಅರ್ಥೈಸಬಲ್ಲ ,
ನಿನ್ನ ಯೋಜನೆಗಳ ವಿಮರ್ಷಿಸಬಲ್ಲ,
ನಿನ್ನ ನೋವು - ನಲಿವು ಹಂಚಿಕೊಳ್ಳಬಲ್ಲ ,
ನಿನ್ನದೇ, ಹಾದಿಯಲ್ಲಿ ಯೋಚಿಸಬಲ್ಲ
ಆತ್ಮವೊಂದನ್ನ, ನೀ ಅನ್ವೇಶಿಸುತ್ತಿದ್ದೆ,
ಯಾವುದೇ ಅಂತರವಿರದ, ಸ್ವಾರ್ಥವಿರದ
ಮನಸ್ಸಿನ ಆತ್ಮ್ದೊಳಗಿಂದ ...!
ಒಮ್ಮೆ ನೆನಪಿಸಿಕೊ
ಎಷ್ಟು ವಸಂತಗಳು ಕಳೆದವು
ಈ ನಿನ್ನ ಅನ್ವೇಷಣೆಗೆ !?
ಆದರೂ ಈ ನಿನ್ನ ಸಹನೆಗೆ
ಯಾವ ಬೆಲೆಯ ಕಟ್ಟಲಿ!?
ನೀ ಸಹನೆಯ ಹಿಮವಂತ ....!
ಅದೆಷ್ಟು ವರ್ಷಗಳ ಅನ್ವೇಷಣೆಯ ಫಲವೋ !
ಅದ್ಯಾವ ಜನ್ಮದ ಬಂದವೋ !
ಆ ವಿದಿಯೇ ನಿನ್ನ ಪರವಹಿಸಿತೋ !
ಗೊತ್ತಿಲ್ಲ ...!
ನಿನ್ನ ಅನ್ವೇಷಣೆಯು ಸಾರ್ಥಕವಾಯಿತು
ನಿನ್ನ ಜನ್ಮ ಧನ್ಯವಾಯಿತು!
ಏಕೆಂದರೆ, ನೀ ಪಡೆದೆ
ಮುಂಜಾನೆಯ ಮಂಜಿನಂತ ,
ಬೆಳದಿಂಗಳ ಬೆಳಕಿನಂತ,
ಜೀವ್ ಪ್ರಜ್ವಲ ಸೂರ್ಯನಂತ,
ರಮ್ಯ ಪ್ರಕೃತಿ ಮನಸ್ಸಿನಂತ,
ನಿಷ್ಕಲ್ಮಶ ಮನಸ್ಸಿನ
ನಿಸ್ವಾರ್ಥ ಜೀವಿಯ "ಆತ್ಮವೊಂದನ್ನ"...!
ಅದು ನಿನ್ನ ಜೊತೆಗೆ
ನಿನ್ನ ನೆರಳಾಗಿರಲು
ನಿನ್ನೊಂದಿಗೆ ಚರ್ಚಿಸಿ
ನಿನ್ನಲಿ ಸೇರಿತು
ಅದಕ್ಕೆ ಈ ಮಾನವ ನಿರ್ಮಿತ ಸಮಾಜ
"ಗೆಳತನ" ದ ಮಹತ್ತರ ಸ್ಥಾನ ನೀಡಿದರೂ
ನಿನ್ನ ಅಂತರಾಳದಲಿ ಅದಕ್ಕೂ ಮೀರಿದ
ಸ್ಥಾನ ಭದ್ರಪದಿಸಿರುವೆ
ಅದಕ್ಕೆ ಅಕಾರವಿಲ್ಲ
ಅಕ್ಷರಗಳಿಂದ ಅರ್ಥೈಸಲು ಸಾದ್ಯವಿಲ್ಲ
ಅದೊಂದು "ಅನಂತ" ಶೂನ್ಯ
ಅಲ್ಲಿ ಯಾವುದೇ ಮಾನವ
ನಿರ್ಮಿತ ನಿರ್ಬಂದಾಂತರಗಳು ಇಲ್ಲ
ಯಾವುದೇ ರೀತಿಯ ಸ್ವಾರ್ಥಗಳಿಲ್ಲ
ಅದು ಕೇವಲ ಆತ್ಮಗಳ ಅಸ್ತಿತ್ವ ಅಷ್ಟೇ!
ಆತ್ಮಗಳ ಅಸ್ತಿತ್ವಕ್ಕೆ ಸಾವುಂಟೆ !!?
ಅದಕ್ಕೆ ಜನಿಸುವುದೊಂದೇ ಗೊತ್ತು ....!
ಆತ್ಮವೇ, ಓ ನನ್ನ ಆತ್ಮವೇ
ಈ ನಿನ್ನ ಅಸ್ತಿತ್ವದ ಗೆನೆಗಾtiya
"ಅನಂತ ಶೂನ್ಯ"ವನ್ನು
ನಿನ್ನಾತ್ಮದಲ್ಲಿ ಭದ್ರಪದಿಸಿಕೋ
ನಿರಂತರ ....!
ಈ ಮನುಜನ
ಜನನ, ಜೀವನ, ಮರಣ
ಎಲ್ಲವೂ ಪ್ರತ್ಯೇಕ ನಿಯಮ ನಿರ್ದಾರಿತಗಳೇ
ಆದರೆ, "ಗೆಳತನ"ವೆಂಬ ಅನಂತಶೂನ್ಯ
ದೇಹ ಮಣ್ಣಾದರೂ ಆತ್ಮದಲ್ಲಿರುತ್ತದೆ
ಅಂತಹ "ಗೆಳತನ"ವೆಂಬ ಅನಂತಶೂನ್ಯ ಗೆನೆಗಾತಿಯನ್ನು ಪಡೆದ
ನನ್ನಾತ್ಮವೇ "ಧನ್ಯ , ಧನ್ಯ" ...!! - ಶೂಜ್ಞ
ಆತ್ಮವೇ, ಓ ನನ್ನ ಆತ್ಮವೇ
ಆನೇಕ ವಸಂತಗಳ ಸಿಹಿ - ಕಹಿಗಳ
ನೆರಳಲಿ ನೀ ಮಿಂದೆ
ಆದರೆ ಅವ್ಯಾವು ನಿನ್ನ
ಮನದಿಂಗಿತ ಅರ್ಥೈಸಲಿಲ್ಲ ...!
ಆತ್ಮವೇ, ಓ ನನ್ನ ಆತ್ಮವೇ
ಎಷ್ಟೋ ಸುಖ - ದುಃಖಗಳ
ನೀ ಸುಖಿಸಿ - ಸಹಿಸಿದೆ
ಇಲ್ಲಿ ಎಲ್ಲವೂ ನೀನೆ ಆದರೂ
ನೀ ಅನ್ವೇಶಿಸುತ್ತಿದ್ದೆ
ನಿನ್ನ ಮನದಿಂಗಿತ ಅರ್ಥೈಸಬಲ್ಲ ,
ನಿನ್ನ ಯೋಜನೆಗಳ ವಿಮರ್ಷಿಸಬಲ್ಲ,
ನಿನ್ನ ನೋವು - ನಲಿವು ಹಂಚಿಕೊಳ್ಳಬಲ್ಲ ,
ನಿನ್ನದೇ, ಹಾದಿಯಲ್ಲಿ ಯೋಚಿಸಬಲ್ಲ
ಆತ್ಮವೊಂದನ್ನ, ನೀ ಅನ್ವೇಶಿಸುತ್ತಿದ್ದೆ,
ಯಾವುದೇ ಅಂತರವಿರದ, ಸ್ವಾರ್ಥವಿರದ
ಮನಸ್ಸಿನ ಆತ್ಮ್ದೊಳಗಿಂದ ...!
ಒಮ್ಮೆ ನೆನಪಿಸಿಕೊ
ಎಷ್ಟು ವಸಂತಗಳು ಕಳೆದವು
ಈ ನಿನ್ನ ಅನ್ವೇಷಣೆಗೆ !?
ಆದರೂ ಈ ನಿನ್ನ ಸಹನೆಗೆ
ಯಾವ ಬೆಲೆಯ ಕಟ್ಟಲಿ!?
ನೀ ಸಹನೆಯ ಹಿಮವಂತ ....!
ಅದೆಷ್ಟು ವರ್ಷಗಳ ಅನ್ವೇಷಣೆಯ ಫಲವೋ !
ಅದ್ಯಾವ ಜನ್ಮದ ಬಂದವೋ !
ಆ ವಿದಿಯೇ ನಿನ್ನ ಪರವಹಿಸಿತೋ !
ಗೊತ್ತಿಲ್ಲ ...!
ನಿನ್ನ ಅನ್ವೇಷಣೆಯು ಸಾರ್ಥಕವಾಯಿತು
ನಿನ್ನ ಜನ್ಮ ಧನ್ಯವಾಯಿತು!
ಏಕೆಂದರೆ, ನೀ ಪಡೆದೆ
ಮುಂಜಾನೆಯ ಮಂಜಿನಂತ ,
ಬೆಳದಿಂಗಳ ಬೆಳಕಿನಂತ,
ಜೀವ್ ಪ್ರಜ್ವಲ ಸೂರ್ಯನಂತ,
ರಮ್ಯ ಪ್ರಕೃತಿ ಮನಸ್ಸಿನಂತ,
ನಿಷ್ಕಲ್ಮಶ ಮನಸ್ಸಿನ
ನಿಸ್ವಾರ್ಥ ಜೀವಿಯ "ಆತ್ಮವೊಂದನ್ನ"...!
ಅದು ನಿನ್ನ ಜೊತೆಗೆ
ನಿನ್ನ ನೆರಳಾಗಿರಲು
ನಿನ್ನೊಂದಿಗೆ ಚರ್ಚಿಸಿ
ನಿನ್ನಲಿ ಸೇರಿತು
ಅದಕ್ಕೆ ಈ ಮಾನವ ನಿರ್ಮಿತ ಸಮಾಜ
"ಗೆಳತನ" ದ ಮಹತ್ತರ ಸ್ಥಾನ ನೀಡಿದರೂ
ನಿನ್ನ ಅಂತರಾಳದಲಿ ಅದಕ್ಕೂ ಮೀರಿದ
ಸ್ಥಾನ ಭದ್ರಪದಿಸಿರುವೆ
ಅದಕ್ಕೆ ಅಕಾರವಿಲ್ಲ
ಅಕ್ಷರಗಳಿಂದ ಅರ್ಥೈಸಲು ಸಾದ್ಯವಿಲ್ಲ
ಅದೊಂದು "ಅನಂತ" ಶೂನ್ಯ
ಅಲ್ಲಿ ಯಾವುದೇ ಮಾನವ
ನಿರ್ಮಿತ ನಿರ್ಬಂದಾಂತರಗಳು ಇಲ್ಲ
ಯಾವುದೇ ರೀತಿಯ ಸ್ವಾರ್ಥಗಳಿಲ್ಲ
ಅದು ಕೇವಲ ಆತ್ಮಗಳ ಅಸ್ತಿತ್ವ ಅಷ್ಟೇ!
ಆತ್ಮಗಳ ಅಸ್ತಿತ್ವಕ್ಕೆ ಸಾವುಂಟೆ !!?
ಅದಕ್ಕೆ ಜನಿಸುವುದೊಂದೇ ಗೊತ್ತು ....!
ಆತ್ಮವೇ, ಓ ನನ್ನ ಆತ್ಮವೇ
ಈ ನಿನ್ನ ಅಸ್ತಿತ್ವದ ಗೆನೆಗಾtiya
"ಅನಂತ ಶೂನ್ಯ"ವನ್ನು
ನಿನ್ನಾತ್ಮದಲ್ಲಿ ಭದ್ರಪದಿಸಿಕೋ
ನಿರಂತರ ....!
ಈ ಮನುಜನ
ಜನನ, ಜೀವನ, ಮರಣ
ಎಲ್ಲವೂ ಪ್ರತ್ಯೇಕ ನಿಯಮ ನಿರ್ದಾರಿತಗಳೇ
ಆದರೆ, "ಗೆಳತನ"ವೆಂಬ ಅನಂತಶೂನ್ಯ
ದೇಹ ಮಣ್ಣಾದರೂ ಆತ್ಮದಲ್ಲಿರುತ್ತದೆ
ಅಂತಹ "ಗೆಳತನ"ವೆಂಬ ಅನಂತಶೂನ್ಯ ಗೆನೆಗಾತಿಯನ್ನು ಪಡೆದ
ನನ್ನಾತ್ಮವೇ "ಧನ್ಯ , ಧನ್ಯ" ...!! - ಶೂಜ್ಞ
No comments:
Post a Comment