ನಿನನೆನಪಿನೊಳಿಗಿಹದೊಂದು !
ನಿನನೆನಪಿನೊಳಿಗಿಹದೊಂದು !
ಸಾಗರಮಂಥನದಾಮೃತಬಿಂದು !
ಪ್ರತಿಕ್ಷಣದೊಳುಮನಮಂಥನದಲಿಧಹಿಸಿಬಂದು
!
ಮನಸಾಗರಹುಕ್ಕಿಹರಿಯುತಿದೆಬಯಲುಸೀಮೆಯಲ್ಲಿಂದು
!
ನೀಹರಿದೆಡೆಯಲೆತೆನೆಯತಂಗಾಳಿಸುಯುವುದುದೆಂದೆಂದು
!
ಹೂದೋಟಗಂಧಗಂಧರ್ವಕಿನ್ನರರಾಗವರಳಿದೆಮನದಲ್ಲಿಂದು
!
ದೇಹಮನಭವಸಾಗರಸಂಬಂಧಗಳಿಗೆಮೀರಿದಬಂಧುಗಳಿವಳೆಂದೆಂದೆಂದು
... !!
ನನ್ನಾತ್ಮಸಾಗರದಲಿರಳಿದಾತ್ಮಲಿಂಗದಪೂಜಿತರಮನೀಯರಾಗವೇ
!
ನಿನರಾಗತಾಳಭಾವಕರುಣೆಯಹಾದಿಗೆಭವಸಾಗರಸಂಬಂಧಗಳಂಗೇಕೆ
!?
ಕಾರ್ಕಟಕಪ್ಪುಮನದವಿಶಜಂತುಗಳವಿಕಾರಕುರೂಪಿಗಳಿಸರ್ಜಿತಸಮಾಜಕೆದುರುವೇಕೆ
!?
ಕಪ್ಪುಕತ್ತಲಲ್ಲೂನನ್ನಾತ್ಮದಬೆಳುಕುಚೆಲ್ಲಿಕಾಯುವೆನನಗಾಗಿಮತ್ತೆನೀಬರುವೆಯೆಂದು
!?
ನಿನನೆನಪಿನೊಳಿಗೆನಾನಿಹನೆಂದೆಂದುನಿನಪೂಜಿತಾತ್ಮದೊಳುವಿಚಲಿತನಾಗಿನಿಂದು
!?
- ಶೂಜ್ಞ
No comments:
Post a Comment