"ಶೂನ್ಯದ ಮನ"..!
ಮಣ್ಣು ಸೀಳಿ ಚಿಗಿರೋಡೆಯಿತೊಂದು ಮೊಳಕೆ
ನಿನಗರಿಯಲಾಗುವುದೇ ಆ ಆಗೊಚರ
ಶಕ್ತಿಯ ಪ್ರಹರಿಕೆ!?
ಮೊಳಕೆಗಿರುವ ಶಕ್ತಿ ಮರಕ್ಕೆಳಿಹುದು
ಸೃಷ್ಟಿಯ ಮೂಲವೇ ಶೂನ್ಯ
ಆ ಮೊಳಕೆಯ ಶಕ್ತಿಯೇ ಶೂನ್ಯ
ಶೂನ್ಯದಲ್ಲಿಹುದು,ಅನಂತ ಜ್ಞಾನರ್ಜನ್ಯ
ಇದ ನೀ ಅರಿತಾಗ
ನಿನ್ನ ಮನವಾಗುವುದು ಶೂನ್ಯ ...!
ಶೂನ್ಯದ ಪ್ರಸವವೇ ಮಗು
ಮುಗ್ಧ ಮಗುವೆ ಶೂನ್ಯda ಪ್ರಾಚಾರ್ಯ
ಮಗುವಿನ ನಗುವೇ ಶೂನ್ಯda ಅಸ್ತಿತ್ವ
ಆ ಮಂದಹಾಸದ ನಗುವಿನ ಮುಂದೆ,
ಈ ಜಗದ ಜಾಡ್ಯ ಶಕ್ತಿಗಳು
ನಿಲ್ಲಲಾಗುvaವೆ ...?
ನಾನು ಎಂಬವ ಬಿಟ್ಟಾಗ
ಅರವಿಗೆ ಬರುವನು ಶೂನ್ಯಾರ್ಯ !
ತನ್ನನ್ನು ತಾನು ಕಳೆದಾಗ
ಬೆಳಕಿಗೆ ಬರುವನು ಜ್ಞಾನಾರ್ಯ !!
ಮನೋಕಾಮನೆಗಳ ಗೆದ್ದಾಗ
ಅವನಾಗುವನು ಮೋಕ್ಷಾರ್ಯ !!!
ಎನ್ನ ಮನದಾನ್ವೇಷಣೆಯ
ನಿರಂತರ ಸತ್ಯಾನ್ವೇಷನೆಯಲಿ
ಶೂನ್ಯದ ಮನ ಕಂಡಿಹ
ಮಹಾನ್ ಚೇತನಗಳು
ನಮಗೆ ದಾರಿದೀಪವಾಗಿಹರು,
ಆ ಶೂನ್ಯ ನಾವೆಯ ಪಯನಿಗರಾಗಿ
ಶೂನ್ಯ ಮನದ ಆತ್ಮವ ಪಡೆದ
ಚೇತನವೇ ಧನ್ಯ ....! - ಶೂಜ್ಞ
ಮಣ್ಣು ಸೀಳಿ ಚಿಗಿರೋಡೆಯಿತೊಂದು ಮೊಳಕೆ
ನಿನಗರಿಯಲಾಗುವುದೇ ಆ ಆಗೊಚರ
ಶಕ್ತಿಯ ಪ್ರಹರಿಕೆ!?
ಮೊಳಕೆಗಿರುವ ಶಕ್ತಿ ಮರಕ್ಕೆಳಿಹುದು
ಸೃಷ್ಟಿಯ ಮೂಲವೇ ಶೂನ್ಯ
ಆ ಮೊಳಕೆಯ ಶಕ್ತಿಯೇ ಶೂನ್ಯ
ಶೂನ್ಯದಲ್ಲಿಹುದು,ಅನಂತ ಜ್ಞಾನರ್ಜನ್ಯ
ಇದ ನೀ ಅರಿತಾಗ
ನಿನ್ನ ಮನವಾಗುವುದು ಶೂನ್ಯ ...!
ಶೂನ್ಯದ ಪ್ರಸವವೇ ಮಗು
ಮುಗ್ಧ ಮಗುವೆ ಶೂನ್ಯda ಪ್ರಾಚಾರ್ಯ
ಮಗುವಿನ ನಗುವೇ ಶೂನ್ಯda ಅಸ್ತಿತ್ವ
ಆ ಮಂದಹಾಸದ ನಗುವಿನ ಮುಂದೆ,
ಈ ಜಗದ ಜಾಡ್ಯ ಶಕ್ತಿಗಳು
ನಿಲ್ಲಲಾಗುvaವೆ ...?
ನಾನು ಎಂಬವ ಬಿಟ್ಟಾಗ
ಅರವಿಗೆ ಬರುವನು ಶೂನ್ಯಾರ್ಯ !
ತನ್ನನ್ನು ತಾನು ಕಳೆದಾಗ
ಬೆಳಕಿಗೆ ಬರುವನು ಜ್ಞಾನಾರ್ಯ !!
ಮನೋಕಾಮನೆಗಳ ಗೆದ್ದಾಗ
ಅವನಾಗುವನು ಮೋಕ್ಷಾರ್ಯ !!!
ಎನ್ನ ಮನದಾನ್ವೇಷಣೆಯ
ನಿರಂತರ ಸತ್ಯಾನ್ವೇಷನೆಯಲಿ
ಶೂನ್ಯದ ಮನ ಕಂಡಿಹ
ಮಹಾನ್ ಚೇತನಗಳು
ನಮಗೆ ದಾರಿದೀಪವಾಗಿಹರು,
ಆ ಶೂನ್ಯ ನಾವೆಯ ಪಯನಿಗರಾಗಿ
ಶೂನ್ಯ ಮನದ ಆತ್ಮವ ಪಡೆದ
ಚೇತನವೇ ಧನ್ಯ ....! - ಶೂಜ್ಞ
No comments:
Post a Comment