. ಗಣ ಗಣ ಗಣ ... !
ಗಣ ಗಣ ಗಣ
ಜನ ಗಣ ಮನ !
ತನು ಮನ ಜನ
ಜನನ ಮರಣ !
ಗಣ ಗಣ ಗಣ
ತೆನೆಯ ಬಣ
ಹಸಿರುಟ್ಟ ಭು-ವನ
ಘನ ಘನ
ಗಂಟೆಯ ಘನ
ಪ್ರತಿದ್ವನಿಸಿದೆ
ಜಗದ ಮನ
ರಾಮರಹಿಮರಾದಿ
ಬಂಧು ಸುಗುಣ
ಜಗಕೆ ಮಾದರಿ
ಈ ಭರತ ರಮಣ
ಸಾಗಿದೆ ಸಹಜೀವನ
ಸಮೃದ್ದಿಯ
ಜನ ಗಣ ಮನ
ಗಣ ಗಣ ಗಣ ... !
ಗಣ ಗಣ ಗಣ
ಜನ ಗಣ ಮನ !
ತನು ಮನ ಜನ
ಜನನ ಮರಣ !
ಗಣ ಗಣ ಗಣ
ತೆನೆಯ ಬಣ
ಹಸಿರುಟ್ಟ ಭು-ವನ
ಘನ ಘನ
ಗಂಟೆಯ ಘನ
ಪ್ರತಿದ್ವನಿಸಿದೆ
ಜಗದ ಮನ
ರಾಮರಹಿಮರಾದಿ
ಬಂಧು ಸುಗುಣ
ಜಗಕೆ ಮಾದರಿ
ಈ ಭರತ ರಮಣ
ಸಾಗಿದೆ ಸಹಜೀವನ
ಸಮೃದ್ದಿಯ
ಜನ ಗಣ ಮನ
ಗಣ ಗಣ ಗಣ ... !
- ಶೂಜ್ಞ
No comments:
Post a Comment