' ಮಜಲುಗಳು'
ಕಾಮದ ಆಸೆ
ಇಲ್ಲದಿರುವುದೇ
ನಿಜವಾದ ಪ್ರೀತಿ !
ಸ್ವಾರ್ಥದ ಬಯಕೆ
ಇಲ್ಲದಿರುವುದೇ
ನಿಜವಾದ ಸ್ನೇಹ !
ಒಲವು ತುಂಬಿದ
ನಂಬಿಕೆಯ ಜೀವನವೇ
ನಿಜವಾದ ದಾಂಪತ್ಯ !
ಸಾಲ ಮಾಡದವನೇ
ಈ ಜಗದ
ಸುಖಿ ಜೀವಿ !
ತನ್ನನ್ನು ತಾನು
ಅರಿಯದವನೇ
ಮಹಾಪಾಪಿ !
ಸವಾಲುಗಳ
ಬೆನ್ನೆರಿದವನೇ
ಈ ಜಗದ ಮನುಜ !
ಮಕ್ಕಳ ಬಗ್ಗೆ
ಪೂರ್ತಿಯಾಗಿ ಅರಿತವರೆ
ಒಳ್ಳೆಯ ತಂದೆ ತಾಯಿ !
- ಶೂಜ್ಞ
ಇಲ್ಲದಿರುವುದೇ
ನಿಜವಾದ ಪ್ರೀತಿ !
ಸ್ವಾರ್ಥದ ಬಯಕೆ
ಇಲ್ಲದಿರುವುದೇ
ನಿಜವಾದ ಸ್ನೇಹ !
ಒಲವು ತುಂಬಿದ
ನಂಬಿಕೆಯ ಜೀವನವೇ
ನಿಜವಾದ ದಾಂಪತ್ಯ !
ಸಾಲ ಮಾಡದವನೇ
ಈ ಜಗದ
ಸುಖಿ ಜೀವಿ !
ತನ್ನನ್ನು ತಾನು
ಅರಿಯದವನೇ
ಮಹಾಪಾಪಿ !
ಸವಾಲುಗಳ
ಬೆನ್ನೆರಿದವನೇ
ಈ ಜಗದ ಮನುಜ !
ಮಕ್ಕಳ ಬಗ್ಗೆ
ಪೂರ್ತಿಯಾಗಿ ಅರಿತವರೆ
ಒಳ್ಳೆಯ ತಂದೆ ತಾಯಿ !
- ಶೂಜ್ಞ
No comments:
Post a Comment