Sunday, 31 March 2013

ಎಚ್ಚ್ರಗೊಲ್ಲ್ರೋ ಮಕ್ಳ ಎಚ್ಚ್ರಗೊಲ್ರಿ ...!


ಎಚ್ಚ್ರಗೊಲ್ಲ್ರೋ ಮಕ್ಳ ಎಚ್ಚ್ರಗೊಲ್ರಿ ...!

ಎಚ್ಚ್ರಗೊಲ್ಲ್ರೋ ಮಕ್ಳ ಯೆಚ್ಚ್ರಗೊಲ್ರಿ
ಸಂತೆಯಲ್ಲೂ ಸಜ್ಜೆ ಸಿಗದು
ಬೇರಿನಲು ತೆವವಿರದು
ಬಿಸಲಿನಲ್ಲು ಬೆವರಿರದು
ದೃಷ್ಟಿಗೆ ನೆರಳು ಕಾಣದು
ಕಾಡು ಕರಗಿ, ನಾಡು ನಡುಗಿ
ಉಪ್ಪಿನಿರೋಲು ಮುಳುಗಿ
ಹುಳುಗಳಿಗೆ ಉಪ್ಪಿನಕಾಯಗ್ಬೇಡ್ರೋ ಮಕ್ಳ
ಎಚ್ಚ್ರಗೊಲ್ಲ್ರೋ ಮಕ್ಳ ಎಚ್ಚ್ರಗೊಲ್ರಿ ...!

ಹುಚ್ಚ್ಣನ್ ಮಕ್ಳ, ನೀವೇನೇ !
ಮಾಡದ್ರೂ ನನ್ ಮಕ್ಕಳೇ ಕಣ್ರೋ
ನನ್ ಎದೆಯ ಹಾಲ್ಬಿಟ್ಟು
ರಕ್ತ ಕುಡಿಯಬೇಡ್ರೋ
ನನ್ ಎದೆ ಹುರಿಸ್ಬೇಡ್ರೋ
ನನ್ ಕೊರೆದರೆದು, ತುರಿತಿದಿರಲ್ರೋ ಮಕ್ಳ
ನಮ್ಮನ್ ರಕ್ಸಿಸೋವ್ರ್ಯರೋ ಮಕ್ಳ
ನಿಮಗೆ ಅಪ್ಪನೇ ಆಕಾಶ
ಅಮ್ಮನೇ ಭೂಮಿಯಲ್ಲವೆನ್ರೋ
ದಡ್ಡ ನನ್ಮಕ್ಕಳ
ನಾವು ಹಸಿರಗಿದ್ರೆ ತಾನೇ
ಅಲ್ವೇನ್ರೋ ನಿಮ್ಮುಸಿರು
ನಾವೇ ಇಲ್ದಿದ್ಮೇಲೆ
ನೀವೆಲ್ಲಿರತಿರೋ ಹುಚ್ಚ್ಣನ್ ಮಕ್ಳ ...!

                                                          -
ಶೂಜ್ಞ

No comments:

Post a Comment