^ಮುಂಜಾವಿನ ಕವನಗಳು 3^
ಋತುಗಳ ನೆಂಟನೆ
ಮುಂಜಾವಿನ ಗೆಳೆಯನೆ
ನೀನಿಲ್ಲದ ಈ ಭ್ರಮರ
ಕತ್ತಲ ಅಗರ !
ನಿನ್ನ ನಾಮವೇ ಮಧುರ
ನಿನ್ನಿರುವಿಕೆಯೇ ಅಮರ!....
ಎಲೆ ಎಲೆ ಮೇಲೆ
ಚಿನ್ನದ ಮುತ್ತು
ಎದೆಯ ಕಣ್ಣಲ್ಲಿ
ಅನಂತ ವರ್ಣ ತಂತು
ಮೈಮನ ಮರೆತು
ಕುಣಿಯಿತು, ಎನಗೆಂತಾ !
ಭಾಗ್ಯವೆಂತು ಮನದಾತ್ಮ ........
ಜಗದ ಜೋಳಿಗೆ ಹಿಡಿದು
ನೀ ಬಂದಾಗ
ಆ ಸುಂದರ ಕಾವ್ಯವ
ವರ್ಣಿಸಲು,
ಎನ್ನೆದೆಯ ಕಣ್ಣುಗಳು
ಮಿಂಚಂತೆ ಮೆರೆಯುತ್ತಿರಲು,
ಸುಂದರ ಭಾವನೆಗಳು
ಎದೆಯ ವೀಣೆ ಮೀಟುತಿರಲು,
ಮುಗಿಯುವುದೇ !!!!!?
ಮುಂಜಾವಿನ ಕವನಗಳು ........!
- ಶೂಜ್ಞ
ಋತುಗಳ ನೆಂಟನೆ
ಮುಂಜಾವಿನ ಗೆಳೆಯನೆ
ನೀನಿಲ್ಲದ ಈ ಭ್ರಮರ
ಕತ್ತಲ ಅಗರ !
ನಿನ್ನ ನಾಮವೇ ಮಧುರ
ನಿನ್ನಿರುವಿಕೆಯೇ ಅಮರ!....
ಎಲೆ ಎಲೆ ಮೇಲೆ
ಚಿನ್ನದ ಮುತ್ತು
ಎದೆಯ ಕಣ್ಣಲ್ಲಿ
ಅನಂತ ವರ್ಣ ತಂತು
ಮೈಮನ ಮರೆತು
ಕುಣಿಯಿತು, ಎನಗೆಂತಾ !
ಭಾಗ್ಯವೆಂತು ಮನದಾತ್ಮ ........
ಜಗದ ಜೋಳಿಗೆ ಹಿಡಿದು
ನೀ ಬಂದಾಗ
ಆ ಸುಂದರ ಕಾವ್ಯವ
ವರ್ಣಿಸಲು,
ಎನ್ನೆದೆಯ ಕಣ್ಣುಗಳು
ಮಿಂಚಂತೆ ಮೆರೆಯುತ್ತಿರಲು,
ಸುಂದರ ಭಾವನೆಗಳು
ಎದೆಯ ವೀಣೆ ಮೀಟುತಿರಲು,
ಮುಗಿಯುವುದೇ !!!!!?
ಮುಂಜಾವಿನ ಕವನಗಳು ........!
- ಶೂಜ್ಞ
No comments:
Post a Comment