. * ಸ್ನೇಹಲೋಕ *
ಕಂಡ ಕನಸುಗಳ ಹಂಚುವ
ಬಿಚ್ಚು ಮನಗಳ ಅಪ್ಪುವ
ಸಿಹಿ-ಕಹಿಗಳಲಿ ಬೆರೆಯುವ
ಋತು ಋತುಗಳ ಕಲರವ
ಮನಮನದ ಸಂಭ್ರಮಗಳೇ
ಬ್ರಹ್ಮ ಕಾಣದ ಲೋಕ
ಈ ಸ್ನೇಹಲೋಕ .....೧
ಕಟ್ಟು, ಕಟ್ಟು, ಕಲ್ಲಕಟ್ಟು
ಕೈ, ಕೈ ಚಾಚಿಕಟ್ಟು
ಸ್ನೇಹದ ಆಣೆಕಟ್ಟು
ದ್ವೇಷವ ಅಟ್ಟು
ದೇಶ ಮೀರಿ
ಸ್ನೇಹಲೋಕವ ಕಟ್ಟು ...೨
- ಶೂಜ್ಞ
ಕಂಡ ಕನಸುಗಳ ಹಂಚುವ
ಬಿಚ್ಚು ಮನಗಳ ಅಪ್ಪುವ
ಸಿಹಿ-ಕಹಿಗಳಲಿ ಬೆರೆಯುವ
ಋತು ಋತುಗಳ ಕಲರವ
ಮನಮನದ ಸಂಭ್ರಮಗಳೇ
ಬ್ರಹ್ಮ ಕಾಣದ ಲೋಕ
ಈ ಸ್ನೇಹಲೋಕ .....೧
ಕಟ್ಟು, ಕಟ್ಟು, ಕಲ್ಲಕಟ್ಟು
ಕೈ, ಕೈ ಚಾಚಿಕಟ್ಟು
ಸ್ನೇಹದ ಆಣೆಕಟ್ಟು
ದ್ವೇಷವ ಅಟ್ಟು
ದೇಶ ಮೀರಿ
ಸ್ನೇಹಲೋಕವ ಕಟ್ಟು ...೨
- ಶೂಜ್ಞ
No comments:
Post a Comment