Sunday, 31 March 2013

'ಅರಿವಿನ ಕ್ರಾಂತಿ' !


      'ಅರಿವಿನ ಕ್ರಾಂತಿ' !

ಕನಸು ಕಂಡಿಹನು
ಕನಕದಾಸೆ ಇಲ್ಲದವನು
ಕನವರಿಸಿಹನು !?
ಕಣ್ಣ ಮಂಜು ಮಂಜಲ್ಲೇ
ಕದ್ದ ಕಲ್ಪವೃಕ್ಶವ
ಮರಳಿ ತರುವೆನೆಂದು!
ಸಾವಿನಂಚಿನವನು
ಸಂಚಲನ ಮೂಡಿಸಿರುವನು!
ಚಿಗುರು ಮೀಸೆಯರಿಗೆ
ಮಿಂಚಾಗಿ ಬಡಿದಿಹನು !
ಇರುವೆಯ ಸಾಲು
ಪಾಲಿಸಿರೆಂದಿಹನು !
ಯುವಜನತೆಗೆ
ಮಾದರಿಯಾಗಿಹನು !
ದೇಶಕ್ಕೆ
'
ಆಣ್ಣಾ' ಆಗಿಹನು!!

                                               -
ಶೂಜ್ಞ.

No comments:

Post a Comment