Sunday, 31 March 2013

'ಕವನ'!

'ಕವನ'!

ಕವನ, ಇದು ಕವನವಲ್ಲ 
ನನ್ನ ಜೀವನ!
ಇಲ್ಲಿರುವುದೆಲ್ಲ ಭಾವನಾ 
ನನ್ನ ಮನವಾಯಿತು,
ಸಂಜೀವನ !!..

ಬರೆಯಲೊಂದು ಕವನ
ಸ್ಪೂರ್ತಿಯಾಯಿತು ಸಹನಾ!
ಉದಯಯಿಸಿತೊಂದು ಜ್ಞ್ಯಾನ
ಜ್ಯೋತಿರ್ಮಯವಾಯಿತು 
ನನ್ನ ಜೀವನ ... 

ಮನೋದ್ಬವವಾಯಿತು ,
ಈ ಕವಿಭಾವಸಂಕಲನ 
ಮುಕ್ತಿ ಪಡೆಯಿತು 
ನನ್ನ ಜೀವನ...

ನನ್ನಾತ್ಮವಾಯಿತು,
ಈ ಕವನ.
ಮೋಕ್ಷಿತವಾಯಿತು,
ನನ್ನ ಜೀವನ....
                                             -
ಶೂಜ್ಞ

No comments:

Post a Comment