^ ಭ್ರಮರ ^...!?
ಮನಸಿತ್ತು, ಮರೆಮಾಚುವ ಮಾಯೆಯಿತ್ತು
ಮೋಹವಿತ್ತು, ತೀರಿಸಲಾರದ ದಾಹವಿತ್ತು
ಸೊಗಸಿತ್ತು, ಸವಿದಷ್ಟು ಸೌಂದರ್ಯವಿತ್ತು
ಸ್ನೇಹವಿತ್ತು, ಅಳಿಸಲಾಗದ ಪ್ರೇಮವುಯಿತ್ತು
ಆದರೆ ಜೀವವೋಗಿತ್ತು, ವ್ಯಥೆಯ ಕಾಡುತಿತ್ತು
ದೂರದಲೆಲ್ಲೋ ಹಾಡು ಅರ್ಧಿಸುತಿತ್ತು
ನಾವೆಲ್ಲಾ ದೂರ, ನೀನೊಬ್ಬನೇ ಬಾರಾ
ಬಾರಾ, ಬಾರಾ ನೀ ಇಲ್ಲಿಗೆ ಭಾರ
ಇದು ಬ್ರಹ್ಮನಗರ, ಭ್ರಮೆಯನಗರ
ನಗಿಸಲಿಸುವ ಭ್ರಮರ, ಹುಚ್ಚಿಡಿಸುವ ಅಂಬರ
ಓಡು ದೂರ, ದೂರ ಅಲ್ಲಿರುವುದು ಅಮರ .....!
- ಶೂಜ್ಞ
ಮನಸಿತ್ತು, ಮರೆಮಾಚುವ ಮಾಯೆಯಿತ್ತು
ಮೋಹವಿತ್ತು, ತೀರಿಸಲಾರದ ದಾಹವಿತ್ತು
ಸೊಗಸಿತ್ತು, ಸವಿದಷ್ಟು ಸೌಂದರ್ಯವಿತ್ತು
ಸ್ನೇಹವಿತ್ತು, ಅಳಿಸಲಾಗದ ಪ್ರೇಮವುಯಿತ್ತು
ಆದರೆ ಜೀವವೋಗಿತ್ತು, ವ್ಯಥೆಯ ಕಾಡುತಿತ್ತು
ದೂರದಲೆಲ್ಲೋ ಹಾಡು ಅರ್ಧಿಸುತಿತ್ತು
ನಾವೆಲ್ಲಾ ದೂರ, ನೀನೊಬ್ಬನೇ ಬಾರಾ
ಬಾರಾ, ಬಾರಾ ನೀ ಇಲ್ಲಿಗೆ ಭಾರ
ಇದು ಬ್ರಹ್ಮನಗರ, ಭ್ರಮೆಯನಗರ
ನಗಿಸಲಿಸುವ ಭ್ರಮರ, ಹುಚ್ಚಿಡಿಸುವ ಅಂಬರ
ಓಡು ದೂರ, ದೂರ ಅಲ್ಲಿರುವುದು ಅಮರ .....!
- ಶೂಜ್ಞ
No comments:
Post a Comment