Sunday, 31 March 2013

" ಜಾಗೃತಿ "


        " ಜಾಗೃತಿ "

ಮನಸು, ಮನಸುಗಳ ನಡುವೆ 
ಕುಲ, ಧರ್ಮ, ಮರ್ಮಗಳ ಹಿಡಿತ
ಪ್ರೇಮದಲಿ ಕಲುಷಿತ
ಗೆಳೆತನದಲಿ ನೂರಾರು ಸ್ವಾರ್ಥ
ಮಾತುಗಳಲಿ ದ್ವೇಷಿತಾ
ಯಾರಿಗಾಗಿ ಈ ದುರ್ನೆಡೆತಾ !?
ನಿನಗಿರಲಿ ಒಂದೇ ತುಡಿತ
ಅದು ವಿಶ್ವಮತವೆಂಬ ನುಡಿತ
ಆಗ ನಿನ್ನ ಮನವರಳುವುದು ನೋಡ !
ಅದು ಮುಗ್ದ ಮಗುವಿನ ಕಣ್ಣಾಗಿರುವುದು ನೋಡ !!
ಆ ಕಣ್ಣಿಂದ ಈ ವಿಶ್ವಮತವ ಕಾಣುವುದು ನೋಡ !!!

                                                                    -
ಶೂಜ್ಞ

No comments:

Post a Comment