ಮಹಾತ್ಮಗಳ ಹೂತೋಟ... !
ಕ್ರಾಂತಿ, ಕಡೆದಿಟ್ಟವು ಕಪ್ಪು ಕಲ್ಲು
ಶಾಂತಿ, ಹೊಳಪಿಟ್ಟವು ಕತ್ತಲಲ್ಲೂ
ಜಗವೇರಿ ಮೆರೆಯುತಿರಲು
ಕಪ್ಪುಕಲ್ಲು !
ಉಳಿಯಿಟ್ಟು ಕಡೆಯುತ್ತಿವೆ
ಬ್ರಾಂತಿ'ಯ ಕೆಟ್ಟಿರುವೆಗಳು ....!!??
ನಾಮದಲ್ಲೆನಿದೆ ಮಣ್ಣು
ಆತ್ಮದಲ್ಲಿದೆ ಹೊನ್ನು
ಎಂದು ತೋರಿದವರನ್ನೇ
ಮಹಾತ್ಮರೆಂದವು !
ಆ ಮಹಾತ್ಮರ ಅಂತರಾತ್ಮ ಗೊತ್ತೇನು !??
ಈ ಜಗವೇ ಆತ್ಮಗಳ ತೋಟ
ಜಗದ ರಕ್ಷಕರು ನೀವಾಗಿ ಮಹಾತ್ಮಗಳ ಹೂತೋಟ ...!?
ಬಂದು ಹೋಗುವ ಮಹಾತ್ಮರ ಪಾಠ
ಮರೆತುಹೋಯಿತು ಮತ್ತಿನೋಟದ ಜಗದಾಟದಲಿ,
ಇನ್ನೇನು ಹೇಳುವಿರಿ !?
ಹೊಸ ಚಿಗುರುಗಳಿಗೆ ಮಹಾತ್ಮರ ಪಾಠ ....!?
- ಶೂಜ್ಞ
ಕ್ರಾಂತಿ, ಕಡೆದಿಟ್ಟವು ಕಪ್ಪು ಕಲ್ಲು
ಶಾಂತಿ, ಹೊಳಪಿಟ್ಟವು ಕತ್ತಲಲ್ಲೂ
ಜಗವೇರಿ ಮೆರೆಯುತಿರಲು
ಕಪ್ಪುಕಲ್ಲು !
ಉಳಿಯಿಟ್ಟು ಕಡೆಯುತ್ತಿವೆ
ಬ್ರಾಂತಿ'ಯ ಕೆಟ್ಟಿರುವೆಗಳು ....!!??
ನಾಮದಲ್ಲೆನಿದೆ ಮಣ್ಣು
ಆತ್ಮದಲ್ಲಿದೆ ಹೊನ್ನು
ಎಂದು ತೋರಿದವರನ್ನೇ
ಮಹಾತ್ಮರೆಂದವು !
ಆ ಮಹಾತ್ಮರ ಅಂತರಾತ್ಮ ಗೊತ್ತೇನು !??
ಈ ಜಗವೇ ಆತ್ಮಗಳ ತೋಟ
ಜಗದ ರಕ್ಷಕರು ನೀವಾಗಿ ಮಹಾತ್ಮಗಳ ಹೂತೋಟ ...!?
ಬಂದು ಹೋಗುವ ಮಹಾತ್ಮರ ಪಾಠ
ಮರೆತುಹೋಯಿತು ಮತ್ತಿನೋಟದ ಜಗದಾಟದಲಿ,
ಇನ್ನೇನು ಹೇಳುವಿರಿ !?
ಹೊಸ ಚಿಗುರುಗಳಿಗೆ ಮಹಾತ್ಮರ ಪಾಠ ....!?
- ಶೂಜ್ಞ
No comments:
Post a Comment