Sunday, 31 March 2013

<> ಮೌನ ....!?


       <> ಮೌನ ....!?

ಮೌನ, ಜಗವು ಮೌನ
ನೀನು ಮೌನ, ನಾನು ಮೌನ
ಮೌನ ಮೌನ ಎಲ್ಲವು ಮೌನ,
ಮದ್ಯೆ ಕೇಳಿಸದಂತೆ ಕೇಳಿಸುತ್ತಿದೆ
ಪಿಸುಮಾತಿನ ಮೌನ.!
ಇದು ಮಿಲನದ ಮೌನ
ಆತ್ಮಗಳ ಮಧುರ ಗಾನ!
ಕಣ್ಣ ನೋಟ ಮೌನ
ಹೃದಯದ ಏರಿಲಿತವು ಮೌನ
ಜೇನ್ತುಟಿಯ ರಸಬೇಟೆಯು ಮೌನ
ಬಿಸಿಯುಸಿರ ದೇಹದಹಿಸಿದ ಮೌನ
ಗಾಳಿಯೇ ಬಿಸಿಯೇರಿದ ಮೌನ
ಜಗವನೆ ಮರೆಸಿದ ಮೌನ
ಮೌನ ಮೌನ, ಇದು ಬರೀ ಮೌನ!
ಇದರ ಮುಂದೆ ಜಗವೆಲ್ಲ ಗೌಣ
ಇದು ಆತ್ಮಗಳ ಸಮ್ಮಿಲನ...!

                                                       -
ಶೂಜ್ಞ

No comments:

Post a Comment