"ನೀ ಕಥೆಯಾಗಬೇಡ ಗೆಳತಿ "
ನೀ ಕಥೆಯಾಗಬೇಡ ಗೆಳತಿ
ನಾನಿರುವೆ ನಿನ್ನುಸಿರಲಿ
ವ್ಯಥೆಯಾಕೆ ಸುಮೂಗತಿ
ನೀನನ್ನ ಮನದೊಡೆತಿ!.....
ನೀ ಕಾಣುವ
ಪ್ರತಿ ನೋಟದಲ್ಲೂ
ನಾನಿರುವೆ ನನ್ನಧಿತಿ
ಬೇಸರವೆತಕೆ !?
ಬೆಳದಿಂಗಳ ಗೆಳೆತಿ !!!...
ನೀನಿರುವೆ, ಈ
ಮನದಂಗಳದಲ್ಲಿ
ಸುಂದರ ಪ್ರೀತಿಯ
ಹೂ ಆರಳಲು
ಸೌಂದರ್ಯವೇ ನಾಚುತಿದೆ!
ನೋಡಲ್ಲಿ !!!...
ನಾನೆಲ್ಲಿ ಹೋಗಲಿ ಗೆಳತಿ
ನೀನನ್ನ ಜೀವದೊಡೆತಿ!!
ನೀ ಕಮಲವಾದರೆ
ನಾ ಕೆಸರಾಗಿರುವೆ
ಆ ಬ್ರಹ್ಮ್ಮನು ಬಿಡಿಸಲಾಗದ
ಪ್ರೀತಿ ನಮ್ಮದು
ಕ್ಷಮೆಯೇಕೆ ಗೆಳೆತಿ
ಕಣ್ಣುಗಳ ಮಿಲನದಲಿ!!!.....
- ಶೂಜ್ಞ
ನೀ ಕಥೆಯಾಗಬೇಡ ಗೆಳತಿ
ನಾನಿರುವೆ ನಿನ್ನುಸಿರಲಿ
ವ್ಯಥೆಯಾಕೆ ಸುಮೂಗತಿ
ನೀನನ್ನ ಮನದೊಡೆತಿ!.....
ನೀ ಕಾಣುವ
ಪ್ರತಿ ನೋಟದಲ್ಲೂ
ನಾನಿರುವೆ ನನ್ನಧಿತಿ
ಬೇಸರವೆತಕೆ !?
ಬೆಳದಿಂಗಳ ಗೆಳೆತಿ !!!...
ನೀನಿರುವೆ, ಈ
ಮನದಂಗಳದಲ್ಲಿ
ಸುಂದರ ಪ್ರೀತಿಯ
ಹೂ ಆರಳಲು
ಸೌಂದರ್ಯವೇ ನಾಚುತಿದೆ!
ನೋಡಲ್ಲಿ !!!...
ನಾನೆಲ್ಲಿ ಹೋಗಲಿ ಗೆಳತಿ
ನೀನನ್ನ ಜೀವದೊಡೆತಿ!!
ನೀ ಕಮಲವಾದರೆ
ನಾ ಕೆಸರಾಗಿರುವೆ
ಆ ಬ್ರಹ್ಮ್ಮನು ಬಿಡಿಸಲಾಗದ
ಪ್ರೀತಿ ನಮ್ಮದು
ಕ್ಷಮೆಯೇಕೆ ಗೆಳೆತಿ
ಕಣ್ಣುಗಳ ಮಿಲನದಲಿ!!!.....
- ಶೂಜ್ಞ
No comments:
Post a Comment