"ಮುಂಜಾವಿನ ಕವನ"
ಕಾಣದ ಮನಗಳು
ಸುಂದರ ಭಾವನೆಗಳು
ಮನದರ್ಥ ಸೂಸುವ ಪದಗಳು
ಮೂಡಿವೆ ಮನದಂಗಳದಲ್ಲಿ
ಮುಂಜಾವಿನ ಹನಿಮುತ್ತುಗಳಂತೆ !
ಎಂದು ಮುಗಿಯದ 'ಕವನಗಳು’……
ಆಹಾ ! ಎಂತಾ ವಿಸ್ಮಯ ಮಿಲನ
ಇದ ನೋಡಲು ಸಾವಿರ ಅಶ್ವಗಳ
ಸರದಾರ ಬೆಳ್ಳಿಯ ರಥವೇರಿ ಬರಲು
ಕರಗಿದವು ಸುಂದರ
ಮುಂಜಾವಿನ ಕವನಗಳು ! ......
- ಶೂಜ್ಞ
ಕಾಣದ ಮನಗಳು
ಸುಂದರ ಭಾವನೆಗಳು
ಮನದರ್ಥ ಸೂಸುವ ಪದಗಳು
ಮೂಡಿವೆ ಮನದಂಗಳದಲ್ಲಿ
ಮುಂಜಾವಿನ ಹನಿಮುತ್ತುಗಳಂತೆ !
ಎಂದು ಮುಗಿಯದ 'ಕವನಗಳು’……
ಆಹಾ ! ಎಂತಾ ವಿಸ್ಮಯ ಮಿಲನ
ಇದ ನೋಡಲು ಸಾವಿರ ಅಶ್ವಗಳ
ಸರದಾರ ಬೆಳ್ಳಿಯ ರಥವೇರಿ ಬರಲು
ಕರಗಿದವು ಸುಂದರ
ಮುಂಜಾವಿನ ಕವನಗಳು ! ......
- ಶೂಜ್ಞ
No comments:
Post a Comment